ದಂಪತಿಗಳ ಬೆಡ್ರೂಮ್ಗೆ ಕ್ಯಾಮರಾ ಅಳವಡಿಸಿ ಅವರ ಖಾಸಗಿ ದೃಶ್ಯಗಳನ್ನು ಇಂಟರ್ನೆಟ್ನಲ್ಲಿ ಅಪ್ಲೋಡ್ ಮಾಡಿದ ಭೂಪನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಂಜನ್ ಎಂಬಾತ, ದಂಪತಿಗಳಿಲ್ಲದ ಸಮಯದಲ್ಲಿ ಅವರ ಬೆಡ್ರೂಮ್ಗೆ ಕ್ಯಾಮರಾ ಅಳವಡಿಸಿದ್ದಾನೆ. ದಂಪತಿಗಳ ಖಾಸಗಿ ದೃಶ್ಯಗಳನ್ನು ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ನಂತರ ದಂಪತಿಗಳಿಗೆ ಮೊಬೈಲ್ ಕರೆ ಮಾಡಿ, ನಿಮ್ಮ ರಾಸಲೀಲೆಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತಿವೆ ಎಂದು ತಿಳಿಸಿದ್ದಾನೆ. ಇದರಿಂದ ಅನುಮಾನಗೊಂಡ ದಂಪತಿಗಳು ಆರೋಪಿಯ ವಿರುದ್ಧ