ಕಾಂಗ್ರೆಸ್ ಪಕ್ಷದ ಹೈಕಮಾಂಡ್ 15 ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಗೇಟ್ಪಾಸ್ ನೀಡಿ ಭರ್ಜರಿ ಸರ್ಜರಿ ಮಾಡಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ. ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಪಕ್ಷದ ಜಿಲ್ಲಾಧ್ಯಕ್ಷರನ್ನು ಬದಲಿಸಿದೆ ಎನ್ನಲಾಗಿದೆ. ಬಳ್ಳಾರಿ ನಗರದ ಜಿಲ್ಲಾಧ್ಯಕ್ಷರಾಗಿ ರಫೀಕ್, ರಾಮನಗರಕ್ಕೆ ಎಸ್.ಗಂಗಾಧರ, ಚಿಕ್ಕಬಳ್ಳಾಪುರಕ್ಕೆ ಕೇಶವರೆಡ್ಡಿ, ಚಿಕ್ಕೋಡಿಗೆ ಲಕ್ಷ್ಮಣ್ ಚಿಂಗಾಲೆ, ಬೆಳಗಾವಿ ವಿನಯ ನವಲಗತ್ತಿ, ಕೊಡಗು ಎಂ.ಬಿ.ಶಿವಮುದ್ದಪ್ಪ, ಬೆಂಗಳೂರು ಕೇಂದ್ರ ಜಿ.ಶೇಖರ್, ದಕ್ಷಿಣ ಕನ್ನಡ ಕೆ. ಹರೀಶ್ ಕುಮಾರ್, ಬೀದರ್