ಬೆಂಗಳೂರಿನ ಯಾವ ಪುಟ್ ಪಾತ್ಗಳನ್ನ ನೋಡಿದ್ರು ಜನರ ಪ್ರಾಣ ಬಲಿ ಪಡೆಯಲು ಸಾಕ್ಷಾತ್ ಯಮನಂತೆ ಇರುವ ಒಂದಾದರು ಟ್ರಾನ್ಸ್ ಫಾರ್ಮ್ ಗಳು ನೋಡ ಸಿಗುತ್ತವೆ..ಜನರ ಪ್ರಾಣಕ್ಕೆ ಅಪಾಯ ತರುವಂತಿರುವ ಪಾದಚಾರಿ ಮಾರ್ಗಗಳ ಮೇಲೆ ಅಳವಡಿಸಲಾಗಿದ್ದ 2,587 ಟ್ರಾನ್ಸ್ಫಾರ್ಮರ್ಗಳನ್ನು ಕಳೆದ ಬಾರಿ ಗುರುತ್ತಿಸಲಾಗಿತ್ತು.ಜನರ ಪ್ರಾಣಕ್ಕೆ ಕುತ್ತು ತರುವ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗದಿಂದ ಬೇರೆಡೆ ಸ್ಥಳಾಂತರಿಸುವಂತೆ ಹೈಕೋರ್ಟ್ ಬೆಸ್ಕಾಂಗೆ ಆದೇಶಿಸಿತ್ತು . ಇನ್ನೂ ನಗರದ ರಸ್ತೆ ಬದಿಗಳಲ್ಲಿರುವ ಫಟ್ ಫಾತ್ ವಿದ್ಯುತ್