ಗುಡ್ಡ ಕುಸಿದು ರಾಜ್ಯದ ಯೋಧರೊಬ್ಬರು ಹುತಾತ್ಮರಾದ ದುರ್ಘಟನೆ ಸಂಭವಿಸಿದೆ.ಸಿಕ್ಕಿಂನಲ್ಲಿ ಗುಡ್ಡ ಕುಸಿದು ಬೆಳಗಾವಿ ಮೂಲದ ಯೋಧ ಹುತಾತ್ಮರಾಗಿದ್ದಾರೆ. ಯೋಧ ರೋಹಿತ ದೇವರ್ಡೆ (26) ಗುಡ್ಡ ಕುಸಿತದಲ್ಲಿ ಸಾವನ್ನಪ್ಪಿದ್ದಾರೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಆಡಿ ಗ್ರಾಮದ ನಿವಾಸಿಯಾಗಿದ್ದ ರೋಹಿತ್, 517 ಎ ಎಸ್ ಸಿ ಬಟಲಿಯಾನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.2014 ರಲ್ಲಿ ಸೇನೆ ಸೇರಿದ್ದ ಯೋಧ ರೋಹಿತ್, ಸಿಕ್ಕಿಂ ರಾಜ್ಯದ ಘನ್ ಟೋಕ್ ಜಿಲ್ಲೆಯಲ್ಲಿ ನಡೆದ ದುರಂತದಲ್ಲಿ ಸಾವು ಕಂಡಿದ್ದಾರೆ.ಬಟಾಲಿಯನ್ ನಲ್ಲಿ