ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ 6 ವರ್ಷಗಳ ಹಿಂದೆ ಬಸ್ ರಾಪಿಡ ಟ್ರಾನ್ಸ್ಪೋರ್ಟ್ ಸಿಸ್ಟಮ್ ( BRTS ) ಯೋಜನೆ ಅನ್ನು ಅಂದಿನ ಮುಖ್ಯಮಂತ್ರಿ ಜಗದಿಶ ಶೆಟ್ಟರ್ ಅವರು ಜಾರಿಗೆ ತರುವ ಮುಖಾಂತರ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನಕ್ಕೆ ಕೈ ಹಾಕಿದಾಗ ಅವಳಿ ನಗರದ ಜನತೆ ಖುಷಿ ಪಟ್ಟಿದ್ದರು. ಆದ್ರೆ 6 ವರ್ಷಗಳಿಂದ ನಡೆಯುತ್ತಿರುವ ಅಮೆಗತಿಯ ಕಾಮಗಾರಿ ದಿಂದ ಇದೊಂದು ಶಾಪವೆಂದು ಜನರು