ಆರ್ಎಸ್ಎಸ್ ಮತ್ತು ಬಜರಂಗದಳದವರು ಹಿಂದುತ್ವ ಉಗ್ರಗಾಮಿಗಳು, ಅವರಿಗೆ ಹಿಂದುತ್ವ ಮತ್ತು ಮನುಷ್ಯತ್ವ ಇಲ್ಲ. ನಾವೆಲ್ಲ ಮನುಷ್ಯತ್ವ ಇರುವ ಹಿಂದೂಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.