ಬೆಂಗಳೂರಿಗೆ ಮೋದಿ ಆಗಮನ ಹಿನ್ನೆಲೆ ನಗರದಲ್ಲಿ ಟ್ರಾಫಿಕ್ ಜಾಮ್ .ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರ ಪರದಾಟ ಹೇಳತಿರದಾಗಿದೆ. ಟ್ರಾಫಿಕ್ ಜಾಮ್ನಿಂದ ಕಂಗೆಟ್ಟ ಜನತೆ ಸರ್ಕಾರದ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದಾರೆ. ವಾಹನ ಸವಾರರ ಒಂದು ದಿನದ ಸಂಬಳ ಕಟ್ ಆದ್ರೆ ಸರ್ಕಾರ ಕೊಡುತ್ತಾ.?ಯಾರೋ ಒಬ್ಬರು ಬರೋದಕ್ಕೆ ಸಾರ್ವಜನಿಕರಿಗೆ ತೊಂದರೆ ಕೊಡೊದು ಎಷ್ಟು ಸರಿ.ಇದು ಡೆಮಾಕ್ರಟಿಕ್ ದೇಶನಾ ? ಇಲ್ಲ ಡಿಕ್ಟೆಟರ್ ಆಡಳಿತನಾ ? ಎಂದು ವಾಹನಸವಾರರು ಆಕ್ರೋಶ