ಗೋಲ್ಡ್ ಬಿಸ್ಕೆಟ್, ಕೋಟಿ ಕೋಟಿ ಹಣದ ಕಟ್ಟು ನೋಡಿ ಯಾಮಾರಿದ್ರೆ ಮುಗೀತು ನಿಮ್ಮ ಕತೆ.ಕೋಟಿ ಕೋಟಿ ಲೋನ್ ಬೇಕಾದವರೇ ಇವರ ಟಾರ್ಗೆಟ್ ನಕಲಿ ಚಿನ್ನದ ಬಿಸ್ಕೆಟ, ಖೋಟಾ ನೋಟು ತೋರಿಸಿ ಯಾಮಾರ್ಸ್ತಾರೆ ಜೋಕೆ.ಕಮಿಷನ್ ಹೆಸರಲ್ಲಿ ಅಸಲಿ ಹಣ ಪಡೆದು, ಖೋಟಾ ನೋಟು ಸಾಲ ಕೊಡ್ತಾರೆ.ಏಜೆಂಟ್ ಗಳ ಮೂಲಕ ಲೋನ್ ಬೇಕಾದವರನ್ನ ಹುಡುಕಿ ಅಂತವರಿಗೆ ಮೋಸ ಮಾಡ್ತಾರೆ.ಆಫೀಸ್ ಹಾಗೆ ಎಂಫ್ಲಾಯ್ ಗಳ ಇಂಗ್ಲೀಷ್ ನೋಡಿ ಇದೊಂದು ಪ್ರತಿಷ್ಠಿತ ಲೋನ್ ಕಂಪನಿ ಅನ್ನೋ