ಮಾಸ್ ಕಾಪಿ ಮಾಡಿಸಿ ನರ್ಸಿಂಗ್ ಎಕ್ಸಾಂನ್ನ ಆರೋಪಿಗಳು ಬರೆಸಿದ್ರು.ಇದೀಗ ಯಶವಂತಪುರ ಪೊಲೀಸರಿಂದ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಜಿಯಾ ಹಕ್, ಪಲ್ಲಬ್ ಮೈತಿ, ಅಥುರು ಸಮಂತಾಗಾಗಿ ಹುಡುಕಾಟ ನಡೆಸಿದ್ದಾರೆ.ನರ್ಸಿಂಗ್ ಎಕ್ಸಾಂ ಡೀಲ್ ನಡೆಸ್ತಿದ್ದ ಮೂವರು ಆರೋಪಿಗಳು.ಲಕ್ಷಾಂತರ ರೂಪಾಯಿ ಹಣ ಪಡೆದು ಮಾಸ್ ಕಾಪಿ ಮಾಡಿಸಿದ್ದು,ಇದೀಗ ಯಶವಂತಪುರ ಪೊಲೀಸರು ನರ್ಸಿಂಗ್ ಬೋರ್ಡ್ ಗೆ ಪತ್ರವನ್ನ ಬರೆದಿದ್ದಾರೆ.ಸೀರಿಯಲ್ ನಂಬರ್ ಇಟ್ಕೊಂಡು ಮಾಹಿತಿಯನ್ನ ಪೊಲೀಸರು ಕಳಿಸಿದ್ದಾರೆ.ಪಿಎಸ್ ಐ, ಅಸಿಸ್ಟೆಂಟ್ ಪ್ರೊಫೆಸರ್ ನೇಮಕಾತಿ ರೀತಿನೇ