ಬೀದರ್ : ದಶಕದ ಬಳಿಕ ಇಂದಿನಿಂದ ಮೂರು ದಿನಗಳ ಕಾಲ ಗಡಿ ಜಿಲ್ಲೆ ಬೀದರ್ ನಲ್ಲಿ ಐತಿಹಾಸಿಕ ಬೀದರ್ ಉತ್ಸವ ನಡೆಯಲಿದೆ. ಈ ಉತ್ಸವಕ್ಕೆ ಐತಿಹಾಸಿಕ ಬೀದರ್ ಕೋಟೆ ಸಾಕ್ಷಿಯಾಗಲಿದೆ.ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಸೇರಿದಂತೆ ಖ್ಯಾತ ನಟರು ಹಾಗೂ ವಿಜಯ್ ಪ್ರಕಾಶ್, ಮಂಗಲಿ, ಅನುರಾಧಾ ಭಟ್, ಕುಮಾರಸಾನು, ಸಾಬರಿ ಬ್ರದರ್ಸ್ ಸೇರಿದಂತೆ ಖ್ಯಾತ ಗಾಯಕರು ಮೂರು ದಿನಗಳ ಕಾಲ ಸಂಗೀತ ಸಂಜೆಯ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.ಐತಿಹಾಸಿಕ