ಎಲ್ಲೆಲ್ಲೂ ಹೋಳಿ ಸಂಭ್ರಮ, ಬಣ್ಣದ ನೀರಿನಲ್ಲಿ ಮಿಂದೆದ್ದ ಮಕ್ಕಳು

ಬೆಂಗಳೂರು:, ಗುರುವಾರ, 24 ಮಾರ್ಚ್ 2016 (03:04 IST)

ರಾಜ್ಯದಲ್ಲಿ ಎಲ್ಲೆಲ್ಲೂ ಹೋಳಿ ಸಂಭ್ರಮ, ಸಡಗರದಲ್ಲಿ ಜನರು ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಹರ್ಷಿಸಿದರು. ಬಣ್ಣದಾಟದಲ್ಲಿ ತೊಡಗಿದ ಯುವಕರು, ಬಣ್ಣದ ನೀರಿನಲ್ಲಿ ಮಿಂದೆದ್ದ ಮಕ್ಕಳು. ಗಡಿನಾಡು ಬಳ್ಳಾರಿಯಲ್ಲಿ ಹೋಳಿಸಂಭ್ರಮದ ಜೋರಾಗಿತ್ತು.

ನಗರದ ಗಾಂಧಿನಗರದಲ್ಲಿ ಬಣ್ಣದ ನೀರು ಪರಸ್ಪರ ಎರಚಿಕೊಂಡು ಮಡಕೆ ಒಡೆಯುವ ಮೂಲಕ ಹೋಳಿ ಆಚರಿಸಿದರು. ವಿಜಯಪುರದಲ್ಲಿ ಪುಟಾಣಿಗಳು ಹೋಳಿಹಬ್ಬದ ಸಂಭ್ರಮದಲ್ಲಿ ತೊಡಗಿದ್ದರು. ಹಲಗೆಗಳನ್ನು ಬಾರಿಸುತ್ತಾ ಹೋಳಿ ಹಬ್ಬಕ್ಕೆ ಮೆರುಗು ತಂದರು.

ಹಾವೇರಿಯಲ್ಲಿ ಹಬ್ಬದ ಸಡಗರದಲ್ಲಿ ಪಾಲ್ಗೊಂಡ ಚಿನ್ನರು ಆಸ್ಪತ್ರೆ ಸೇರಿದ್ದಾರೆ. ಪರಸ್ಪರ ಬಣ್ಣ ಎರಚಿಕೊಂಡಿದ್ದಾಗ ರಾಸಾಯನಿಕಗಳು ಚಿಮ್ಮಿ ಕೆಲವು ಮಕ್ಕಳು ಅಸ್ವಸ್ಥರಾದಾಗ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಸ್‌ಪಿ ಕಟ್ಟಿಸುತ್ತಿರುವ ಮನೆಗೆ ಪೊಲೀಸರ ಶ್ರಮದಾನ

ಬೆಂಗಳೂರು: ಕೆಎಸ್‌ಆರ್‌ಪಿ ನಾಲ್ಕನೇ ಬೆಟಾಲಿಯನ್ ಎಸ್ಪಿ ರೇವಣ್ಣನವರ್ ಪರಪ್ಪನ ಅಗ್ರಹಾರದ ಬಳಿ ಮನೆ ...

news

ಅನೇಕ ಮುಸ್ಲಿಮರು ಭಯೋತ್ಪಾದನೆ ಸಮರ್ಥಿಸಿಕೊಳ್ಳುತ್ತಾರೆ: ತಸ್ಲೀಮಾ ನಸ್ರೀನ್

ನವದೆಹಲಿ: ಬೆಲ್ಜಿಯಂನಲ್ಲಿ ಸಂಭವಿಸಿದ ಭಯೋತ್ಪಾದಕ ದಾಳಿಗೆ ತೀವ್ರ ಬೇಸರ ವ್ಯಕ್ತಪಡಿಸಿದ ಹೆಸರಾಂತ ಲೇಖಕಿ ...

news

2 ವರ್ಷಗಳಿಂದ ತಲೆತಪ್ಪಿಸಿಕೊಂಡಿದ್ದ ರೌಡಿಶೀಟರ್ ಬಂಧನ

ಬೆಂಗಳೂರು: ಕಳೆದ 2 ವರ್ಷಗಳಿಂದ ಪೊಲೀಸರಿಂದ ತಲೆತಪ್ಪಿಸಿಕೊಂಡಿದ್ದ ರೌಡಿಶೀಟರ್ ಸೋಮಶೇಖರ್‌ನನ್ನು ಕಡೆಗೂ ...

news

ತಾಯಿಯ ಮೃತದೇಹ ಮನೆಯಲ್ಲಿದ್ದಾಗಲೇ ಪರೀಕ್ಷೆಗೆ ತೆರಳಿದ ಬಾಲಕಿ

ಹೈದರಾಬಾದ್: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಾಗಿದ್ದ ಬಾಲಕಿ ಸಂದಿಗ್ಧ ಸ್ಥಿತಿಯಲ್ಲಿ ...