ಇಂದು ದೇಶದ ಗೃಹ ಸಚಿವ ಅಮಿತ್ ಶಾ ಅವರ ಹುಟ್ಟುಹಬ್ಬ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹುಟ್ಟುಹಬ್ಬಕ್ಕೆ ಅನೇಕ ಗಣ್ಯರು ಶುಭಾಶಯಗಳನ್ನು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮಿತ್ ಶಾ ಕೆಲಸವನ್ನ ಶ್ಲಾಘಿಸಿದ್ದು, ಅವರಿಗೆ ದೇವರು ಆರೋಗ್ಯಕರ ಜೀವನ ನೀಡಲಿ ಎಂದು ಹಾರೈಸಿದರು. ಮಾಜಿ ಸಿಎಂ B.S ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಅಮಿತ್ ಶಾ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ರು. ಈ ಕುರಿತು ಟ್ವೀಟ್ ಮಾಡಿರುವ