ಮಹತ್ವದ ಬೆಳವಣಿಗೆಯೊಂದರಲ್ಲಿ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.ಯತ್ನಾಳ ಮನಸು ಮಾಡಿದ್ರೆ ಎಂ.ಬಿ. ಪಾಟೀಲರನ್ನು ಬಿಜೆಪಿಗೆ ತರಬಹುದು. ಎಂಬಿಪಿ ಅವರನ್ನು ಬಿಜೆಪಿ ತರಲು ನನಗೆ ಹಲವರು ಹೇಳಿದ್ದಾರೆ. ಯತ್ನಾಳ ಪ್ರಯತ್ನ ಮಾಡಿದ್ದರೆ ಎಂಬಿಪಿ ಬಿಜೆಪಿ ತೆಕ್ಕೆಗೆ ಬರುತ್ತಾರೆ ಎಂದಿದ್ದಾರೆ.ಎಂ.ಬಿ. ಪಾಟೀಲರನ್ನು ಬಿಜೆಪಿಗೆ ಕರೆತರಲು ಪ್ರಯತ್ನ ಮಾಡಿದ್ದು ಮಾಧ್ಯಮಕ್ಕೆ ಯಾಕೇ ಹೇಳಬೇಕು? ಎಂದು ಕೇಳಿದ ಅವರು, ನಗು ನಗ್ತಾ ಅದು ನನ್ನ ವೈಯಕ್ತಿಕ