ಕಾಂಗ್ರೆಸ್ ನ ಶಾಸಕರು ಮೀಡಿಯಾಗಳಲ್ಲಿ ವರದಿಯಾಗುತ್ತಿರುವಂತೆ ರಾಜೀನಾಮೆ ನೀಡೋದಿಲ್ಲ. ಸರಕಾರ ಭದ್ರವಾಗಿರುತ್ತದೆ. ಹೀಗಂತ ರಾಜ್ಯ ಗೃಹ ಸಚಿವ ಹೇಳಿದ್ದಾರೆ.ಗೃಹ ಸಚಿವ ಎಂ.ಬಿ.ಪಾಟೀಲ್ ಮಾತನಾಡಿದ್ದು, ಮೈತ್ರಿ ಸರಕಾರದಲ್ಲಿ 15 ಶಾಸಕರು ರಾಜೀನಾಮೆ ನೀಡಿದರೆ ಮಾತ್ರ ಸರಕಾರ ಪತನವಾಗುತ್ತದೆ. ಆದರೆ ಆ ರೀತಿ ಆಗೋದಕ್ಕೆ ಸಾಧ್ಯವೇ ಇಲ್ಲ. ರಾಜ್ಯದಲ್ಲಿರುವ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರ ಇನ್ನುಳಿದ ನಾಲ್ಕು ವರ್ಷ ಸುಭದ್ರ ಆಡಳಿತ ನಡೆಸಲಿದೆ ಎಂದು ಹೇಳಿದ್ರು.ಶಾಸಕ ಆನಂದ ಸಿಂಗ್ ಅವರು ರಾಜೀನಾಮೆ