ಕಳ್ಳರಿಗೆ ಅದು ಯಾವ ಪರಿ ಧೈರ್ಯವೋ ಗೊತ್ತಿಲ್ಲ. ಮನೆಯ ಬೀಗವನ್ನು ಹಾಡು ಹಗಲೇ ಮುರಿದಿದ್ದಾರೆ. ಹಾಡು ಹಗಲೇ ಮನೆಗಳ್ಳತನ ಮಾಡಲಾಗಿದೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಬಾಜಿರಾವ್ ಪ್ಲಾಟಿನಲ್ಲಿ ಘಟನೆ ನಡೆದಿದೆ. 16 ಗ್ರಾಂ ಬಂಗಾರ, 6 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ ಖದೀಮರು.ಸಖಾರಾಮ್ ದನವಾಡೆ ಎಂಬುವವರಿಗೆ ಸೇರಿದ ಮನೆಯಲ್ಲಿ ಹಗಲಲ್ಲಿಯೇ ಕಳ್ಳತನ ಮಾಡಲಾಗಿದೆ. ಸ್ಥಳಕ್ಕೆ ಸದಲಗಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ಸದಲಗಾ