ಹಾಡಹಗಲಲ್ಲೆ ಸಿಲಿಕಾನ್ ಸಿಟಿಯಲ್ಲಿ ಮನೆಗಳ್ಳತನವಾಗಿರೋ ಪ್ರಕರಣ ವರದಿಯಾಗಿದೆ.ಬಾಗಿಲು ಪಕ್ಕದಲ್ಲೆ ಇದ್ದ ಕಿಟಕಿ ಮೂಲಕ ಬಾಗಿಲ ಚಿಲಕ ತೆಗೆದು ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.ಚಿಕ್ಕಬಾಣಾವರದ ಜನತಾ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಶ್ರೀನಿವಾಸರೆಡ್ಡಿ ಎಂಬುವರ ಮನೆಯಲ್ಲಿದ್ದ.2.5 ಕೆ.ಜಿ ಬೆಳ್ಳಿ , 50 ಗ್ರಾಂ ಚಿನ್ನ, 50 ಸಾವಿರ ನಗದು, 1 ಲ್ಯಾಪ್ ಟಾಪ್ ನ ಕಳ್ಳರು ದೋಚಿದ್ದಾರೆ. ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ ಶ್ರೀನಿವಾಸ್ ರೆಡ್ಡಿ ಹೊಸ ಒಡವಗಳನ್ನು ತಂದಿದ್ರು. ಈ ಬಗ್ಗೆ ತೊತ್ತಿದ್ದವರೆ