ನಗರದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಗಳು ಕುಸಿತಿದೆ. ನಿನ್ನೆ ಸುರಿದ ಬಾರೀ ಮಳೆಯಿಂದಾಗಿ ರಾಜಾಜಿನಗರ ಸಮೀಪದ ದಯಾನಗರ ವಾರ್ಡ್ ನಲ್ಲಿ ಮನೆ ಕುಸಿದಿದೆ. 60 ವರ್ಷದ ಹಳೆಯ ಮನೆ ಇದ್ದಾಗಿದ್ದು, 30 ವರ್ಷದಿಂದ 6 ಜನರಿರುವ ಅವಿಭಕ್ತ ಕುಟುಂಬ ವಾಸವಿತ್ತು. ಆದ್ರೆ ಏಕಾಏಕಿ ರಾತ್ರೋರಾತ್ರಿ ಮನೆ ಕುಸಿತಕೊಳ್ಳಗಾಗಿ ಮನೆಯ ಮಂದಿ ಬೀದಿಗೆ ಬೀಳುವಂತೆಯಾಗಿದೆ. ನಿನ್ನೆ ಸುರಿದ ಮಳೆಯಿಂದಾಗಿ ಆಂಚಿನ ಮನೆ ಕುಸಿದಿದ್ದು, ಸದ್ಯ ಅದೃಷ್ಟವಶಾತ್ ಅವಘಡದಿಂದ ಕುಟುಂಬ ಪಾರಗಿದೆ. ಇನ್ನೂ