ಕಷ್ಟ ಅಂತ ಮನೆಗೆ ಕರೆಸ್ತಾರೆ. ಅವರಲ್ಲೇ ಒಬ್ರು ಮಲಗಿ ನರಳಾಡ್ತಾರೆ. ಏನ್ ಸಹಾಯ ಮಾಡ್ಬೇಕು ಅಂತ ಕೇಳುವಷ್ಟರಲ್ಲಿ ನಕಲಿ ಪೊಲೀಸ್ರು ಮನೆಯನ್ನ ರೇಡ್ ಮಾಡ್ತಾರೆ. ಇದು ವೇಶ್ಯಾವಟಿಕೆ ಗೃಹ. ನಡೀ ಸ್ಟೇಷನ್ ಅಂತಾರೆ. ಸ್ವಾಮಿ... ಅಂಗಲ್ಲ, ಹಿಂಗೇ ಅಂತ ಕೈಕಾಲು ಹಿಡಿಯುವಷ್ಟರಲ್ಲಿ ಹಿಗ್ಗಾಮುಗ್ಗಾ ಥಳಿಸಿ ಬಟ್ಟೆ ಬಿಚ್ಚಿಸ್ತಾರೆ. ಅಷ್ಟರಲ್ಲಿ ಒಳಗಿಂದ ಅರೆನಗ್ನವಾಗಿ ಬಂದವಳು ಅವನ ಮೇಲೆ ಬೀಳ್ತಾಳೆ. ಎಲ್ಲವನ್ನೂ ರೆಕಾರ್ಡ್ ಮಾಡ್ಕೊಂಡು ಇದ್ದಷ್ಟು ಪೀಕಿಕೊಂಡು ಕಳಿಸ್ತಾರೆ. ಅಲ್ಲಿಂದ ಸ್ಟಾರ್ಟ್ ಆಗುತ್ತೆ