ಬ್ಯಾಂಕ್ ಮ್ಯಾನೇಜರ್ ವೊಬ್ಬರಿಂದ ಹನಿಟ್ರ್ಯಾಪ್ ಮೂಲಕ ಹಣ ಕೀಳಲು ಮುಂದಾಗಿದ್ದ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಹನಿಟ್ರ್ಯಾಪ್ ನಲ್ಲಿ ಇಬ್ಬರು ಯುವತಿಯರು ಪಾಲ್ಗೊಂಡಿದ್ದರು. ಮಂಗಳೂರಿನ ಬಳ್ಳಾಲ್ ಬಾಗ್ ಪ್ರದೇಶದಲ್ಲಿರುವ ಫ್ಲ್ಯಾಟ್ ವೊಂದರಲ್ಲಿ ಹನಿಟ್ರ್ಯಾಪ್ ನಡೆಸಲಾಗಿತ್ತು.ಕೇಸ್ ಗೆ ಸಂಬಂಧಿಸಿದಂತೆ ಯುವತಿಯರಿಬ್ಬರೂ ಸೇರಿದಂತೆ 8 ಜನರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ತಲಾ 6 ಸಾವಿರ ರೂ. ದಂಡ ವಿಧಿಸಲಾಗಿದೆ.ಕೊಣಾಜೆಯ ಶಿಲ್ಪಾ (27), ಯತೀಶ್ (26), ಅವಿನಾಶ್