ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುವ ಬಿಸಿ ಊಟ ಕಾರ್ಯಕರ್ತರು ತಮ್ಮ ಬೇಡಿಕೆಗಳು ಈಡೇರಿಸುವಂತೆ ಧರಣಿ ನಡಸಿದ್ರು. ತದನಂತರ ತಮ್ಮ ಮನವಿ ಪತ್ರವನ್ನ ಕೂಡ್ಲಿಗಿ ತಹಶಿಲ್ದರ್ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಈ ಬೇಡಿಕೆ ಯನ್ನ ತಲುಪಿಸುಬೇಕು ಎಂದು ತಹಶಿಲ್ದರ್ ಗೆ ಒತ್ತಾಯಿಸಿದ್ರು..ಇನ್ನು ಈ ಬಗ್ಗೆ ಹೋರಾಟಗಾರರು ಮಾತನಾಡಿ ಶಾಲೆಗಳಲ್ಲಿ ಎಸ್ ಡಿ.ಎಂ.ಸಿ ಯವರ ಕಿರುಕುಳ ಮಿತಿಮಿರಿದೆ ಅಲ್ಲದೆ ಜನಪ್ರತಿನಿದಿಗಳು ಕೂಡ ನಿಯಮ ಬಾಹಿರವಾಗಿ ಕೆಲಸಕ್ಕೆ ನಿಯೋಜಿಸಿಕೊಳ್ಳಲಾಗುತ್ತಿದೆ