ಮತ್ತೊಮ್ಮೆ ಹೊಟೇಲ್ ತಿನಿಸು ದರ ಹೆಚ್ಚಾಗುವ ಸಾಧ್ಯತೆ ಇದೆ. ಯಾಕಂದ್ರೆ ಕಮರ್ಷಿಯಲ್ ಗ್ಯಾಸ್ಗಳಿಗೆ ಕೊಡುತ್ತಿದ್ದ ಡಿಸ್ಕೌಂಟ್ ಕಟ್ ಆಗಿದೆ. ಇದರಿಂದ ಹೊಟೇಲ್ ಉದ್ಯಮಿಗಳಿಗೆ ಮತ್ತೆ ಹೊರೆ ಹೆಚ್ಚಾಗಳಿದೆ. ಈ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲೇ ಗ್ರಾಹಕರ ಜೇಬಿಗೆ ಕತ್ತರಿ ಪ್ರಯೋಗವಾಗುವ ಸಾಧ್ಯತೆ ಹೆಚ್ಚಿದೆ. ಇದೀಗ ಮತ್ತೊಮ್ಮೆ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಆತಂಕ ಶುರುವಾಗಿದೆ. ಹೋಟೆಲ್ಗಳು ಬಳಸುವ ವಾಣಿಜ್ಯ ಗ್ಯಾಸ್ಗಳನ್ನು ಪೂರೈಸುತ್ತಿದ್ದ ಮೂರು ಕಂಪನಿಗಳು ಹಲವು ರಿಯಾಯತಿಯಲ್ಲಿ ಸಿಲಿಂಡರ್ಗಳನ್ನು ನೀಡುತ್ತಿದ್ದವು