ಬೆಂಗಳೂರು: ಮನೆ ಕೆಲಸದಾಕೆಯ ಸಹಾಯದಿಂದ ನೇಪಾಳಿ ಗ್ಯಾಂಗ್ ಮನೆಗೆ ಕನ್ನ ಹಾಕಿ 1 ಕೋಟಿ ರೂ. ದರೋಡೆ ಮಾಡಿದ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ.ಪತಿ ಮತ್ತು ಪುತ್ರ ಕಾಲೇಜಿಗೆ ಹೋದ ಮೇಲೆ ಮನೆ ಒಡತಿ ಕೆಲಸದಾಕೆಯನ್ನು ಬಿಟ್ಟು ದೇವಸ್ಥಾನಕ್ಕೆ ಹೋಗಿದ್ದಳು. ಈ ವೇಳೆ ಮನೆ ಕೆಲಸದಾಕೆ ತನ್ನ ಪತಿ ಮತ್ತು ನೇಪಾಳಿ ಗ್ಯಾಂಗ್ ನ್ನು ಕರೆದುಕೊಂಡು ಮನೆಗೆ ಬಂದಿದ್ದಳು.ಮನೆಯಲ್ಲಿದ್ದ 94 ಲಕ್ಷ ರೂ. ಮೌಲ್ಯದ ಚಿನ್ನ, 10 ಲಕ್ಷ ರೂ.