ಬೆಂಗಳೂರು : ಸದಾಶಿವನಗರದ ಕೀರ್ತಿವರ್ಧನ್ ಎಂಬುವವರ ಮನೆಯಲ್ಲಿ ಶಾಂತಾ ಎಂಬ ಮಹಿಳೆ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಳು. ಇತ್ತೀಚಿಗಷ್ಟೇ ಮನೆಯವರು ಕುಟುಂಬಸಮೇತ ವಿದೇಶಕ್ಕೆ ತೆರಳಿದ್ದರು. ಈ ವೇಳೆ ಮನೆಯಲ್ಲಿ 10 ಲಕ್ಷ ರೂ . ಮೌಲ್ಯದ ಚಿನ್ನಾಭರಣಗಳ ಕಳವು ನಡೆದಿತ್ತು.