ಮನೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ಬೆಂಗಳೂರು, ಬುಧವಾರ, 15 ಮೇ 2019 (10:02 IST)

ಬೆಂಗಳೂರು : ಗೃಹಿಣಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ನಡೆದಿದೆ.




ಮಂಜುಳಾ (27) ಮೃತಪಟ್ಟ ಮಹಿಳೆ. ಈಕೆ ಮೂರು ವರ್ಷಗಳ ಹಿಂದೆ ಗಿರೀಶ್ ಎಂಬವರನ್ನು ಮದುವೆ ಆಗಿದ್ದರು. ಆದರೆ ಮಂಜುಳಾ ನಿನ್ನೆ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


ವರದಕ್ಷಿಣೆಗಾಗಿ ಆಕೆಯ ಪತಿ ಗಿರೀಶ್ ಹಾಗೂ ಆಕೆಯ ಮನೆಯವರು ಕೊಲೆ ಮಾಡಿದ್ದಾರೆ ಎಂದು ಮಂಜುಳಾ ಪೋಷಕರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಂಜುಳಾ ಪತಿ ಗಿರೀಶ್ ನನ್ನು ವಶಕ್ಕೆ ಪಡೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸತ್ತರೂ ಸರಿಯೇ, ಪ್ರಧಾನಿ ಮೋದಿ ಹೆತ್ತವರನ್ನು ಅವಮಾನಿಸಲಾರೆ ಎಂದ ರಾಹುಲ್ ಗಾಂಧಿ

ನವದೆಹಲಿ: ಇತ್ತೀಚೆಗೆ ತನ್ನ ತಂದೆ ರಾಜೀವ್ ಗಾಂಧಿಯನ್ನು ನಂ.1 ಭ್ರಷ್ಟಾಚಾರಿ ಎಂದು ಕರೆದ ಪ್ರಧಾನಿ ಮೋದಿಗೆ ...

news

ಸುಧಾರಿತ ಜೀವನ ನಡೆಸಲು ಲೈಂಗಿಕ ಕ್ರಿಯೆಯಲ್ಲಿ 669 ಸೂತ್ರ ಪಾಲಿಸಿ ಎಂದ ಅಲಿಬಾಬ ಕಂಪೆನಿ ಸಂಸ್ಥಾಪಕ

ನವದೆಹಲಿ : ಸುಧಾರಿತ ಜೀವನ ನಡೆಸಲು ವಾರದಲ್ಲಿ 6 ದಿನ, 6 ಸಲ ಲೈಂಗಿಕ ಕ್ರಿಯೆ ನಡೆಸಿ 669 ಸೂತ್ರ ಪಾಲಿಸಿ ...

news

ಕಿವಿ ತುರಿಕೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಕಿವಿಯಲ್ಲಿರುವುದನ್ನು ಕಂಡು ಶಾಕ್ ಆದ ವೈದ್ಯರು

ಚೀನಾ : ಕಿವಿಯಲ್ಲಿ ತುರಿಕೆ ಎಂದು ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬನ ...

news

ಯಡಿಯೂರಪ್ಪರ ಕನಸಲ್ಲಿ ನಿತ್ಯ ಬರೋರು ಯಾರು?

ಬಿ.ಎಸ್.ಯಡಿಯೂರಪ್ಪ ಒಂದು ವರ್ಷದಿಂದ ‌ಸಿಎಂ ಆಗೋಕೆ ಪ್ರಯತ್ನ ನಡೆಸಿದ್ದಾರೆ. ಆದರೆ ಸದನದಲ್ಲಿ ಬಹುಮತ ...