ವಿವಾಹಿತೆಯೊಂದಿಗೆ ಯುವಕನೊಬ್ಬ ನಗ್ನವಾಗಿ ಸಂಬಂಧ ಬೆಳೆಸಿದ್ದ ಸ್ಥಿತಿಯಲ್ಲಿಯೇ ಆಕೆಯ ಗಂಡ, ಮಗ ನೋಡಿದ್ದಾರೆ. ವಿವಾಹಿತ ಮಹಿಳೆಯೊಂದಿಗೆ ಯುವಕ ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ವಿಜಯಪುರ ತಾಲೂಕಿನ ಅಲಿಯಾಬಾದ್ ಗ್ರಾಮದ ತೋಟದಲ್ಲಿ ಡಬಲ್ ಮರ್ಡರ್ ನಡೆದಿದೆ.ಮಹಿಳೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದ ವೇಳೆ ಸಿಕ್ಕ ಜೋಡಿಗೆ ಮಹಿಳೆಯ ಮಗ ಹಾಗೂ ಮಹಿಳೆಯ ಪತಿಯಿಂದಲೇ ಇಬ್ಬರ ಕೊಲೆ ನಡೆದಿದೆ.25 ವರ್ಷದ ಅಮರನಾಥ ಸೊಲ್ಲಾಪುರ ಹಾಗೂ 35 ವರ್ಷದ ಸುನೀತಾ ತಳವಾರ ಕೊಲೆಗೀಡಾದವರು.ತಡ ರಾತ್ರಿ ಸುನೀತಾ