Photo Courtesy: Twitterಬೆಂಗಳೂರು: ಗಂಡನ ಮೇಲಿನ ಸಿಟ್ಟಿಗೆ ಮಗನನ್ನೇ ಕೊಂದ ಬೆಂಗಳೂರು ಮೂಲದ ಸುಚನಾ ಬಗ್ಗೆ ಶಾಕಿಂಗ್ ಸುದ್ದಿಗಳು ಹೊರಬೀಳುತ್ತಿದೆ.ಗೋವಾಗೆ ಪ್ರವಾಶ ತೆರಳಿದ್ದಾಗ ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿದ್ದ ಸುಚನಾ ಮೃತದೇಹವನ್ನು ಬ್ಯಾಗ್ ನಲ್ಲಿ ಪ್ಯಾಕ್ ಮಾಡಿ ಕಾರು ಮೂಲಕ ಬೆಂಗಳೂರಿಗೆ ಪ್ರಯಾನಿಸಿದ್ದರು. ಆದರೆ ಹೋಟೆಲ್ ರೂಂನಲ್ಲಿ ರಕ್ತ ಕಲೆ ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರಿಂದ ಪೊಲೀಸರು ಕಾರು ಪತ್ತೆ ಮಾಡಿ ಸುಚನಾರನ್ನು ಬಂಧಿಸಿದ್ದರು.ಈ ವೇಳೆ ದಾಂಪತ್ಯ