ನವದೆಹಲಿ: ದೇಶದಲ್ಲಿ ಕೊರೋನಾದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ ಈಗಾಗಲೇ ಶತಕ ದಾಟಿದೆ. ಕೊರೋನಾದಿಂದ ಮೃತಪಟ್ಟವರ ದೇಹವನ್ನು ಯಾವ ರೀತಿ ನೋಡಿಕೊಳ್ಳಲಾಗುತ್ತದೆ ಎಂಬ ಬಗ್ಗೆ ಹಲವು ಊಹಾಪೋಹಗಳಿವೆ. ಅಷ್ಟಕ್ಕೂ ಮೃತದೇಹಗಳನ್ನು ಹೇಗೆ ಸಂರಕ್ಷಿಸಲಾಗುತ್ತದೆ ಗೊತ್ತಾ? ಕೊರೋನಾದಿಂದ ವ್ಯಕ್ತಿ ಮೃತಪಟ್ಟರೆ ಆತನ ದೇಹವನ್ನು ಇರಿಸಲು ಪ್ರತ್ಯೇಕ ಶವಾಗಾರ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಪ್ರತಿಯೊಂದು ಮೃತದೇಹವನ್ನಿಡಲೂ ಪ್ರತ್ಯೇಕ ಬ್ಯಾಗ್ ಇಟ್ಟುಕೊಳ್ಳಲಾಗಿದೆ.ಈ ಬ್ಯಾಗ್ ಗೆ ಲೀಕೇಜ್ ಪ್ರೂಫ್ ಜಿಪ್ ಇರುವಂತೆ ನೋಡಿಕೊಳ್ಳಲಾಗುತ್ತದೆ. ಈ ಮೃತದೇಹವನ್ನು ಬ್ಯಾಗ್ ನೊಳಗೆ ಕವರ್