ನಾಪತ್ತೆಯಾಗಿದ್ದ ಮಹಿಳೆಯೊಬ್ಬಳು ಭಯಾನಕ ರೀತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.ಕಳೆದ 2 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬಳು ಅಸ್ಥಿ ಪಂಜರವಾಗಿ ಪತ್ತೆಯಾಗಿದ್ದಾಳೆ. ಪೊಲೀಸರು ನೆರೆಯ ಆಂಧ್ರದಲ್ಲಿ ಕೊಲೆಯಾಗಿದ್ದ ಮಹಿಳೆಯ ಅಸ್ಥಿ ಪಂಜರ ಹೊರ ತೆಗೆದಿದ್ದಾರೆ.ಸಿರಾ ತಾಲೂಕಿನ ಬೆಜ್ಜಿಹಳ್ಳಿಯ ಲಕ್ಷ್ಮೀ (43) ಎಂಬವರು ಎರಡು ವರ್ಷಗಳಿಂದ ಕಾಣೆಯಾಗಿದ್ದರು. ಪಕ್ಕದ ಆಂಧ್ರದ ಮಡಕಶಿರಾ ತಾಲೂಕಿನ ಗುಡಿಬಂಡೆ ಮಂಡಲ್ ವ್ಯಾಪ್ತಿಯ ಚಿಕ್ಕಿತಿರ್ಪಿ ಎಂಬಲ್ಲಿ ಸಂಬಂಧಿಕರು ಹಣ ಕೊಡಬೇಕು. ಪಡೆದುಕೊಂಡು ಬರುವೆ ಎಂದು ಹೋಗಿದ್ದ ಮಹಿಳೆ ಬಂದಿರಲಿಲ್ಲ.ಆಕೆಯ