ಬೆಳಗ್ಗೆ ನಡೆಯಬೇಕಿದ್ದ ಮದುವೆಗೂ ಮುನ್ನ ವರನ ಮೊಬೈಲ್ ಗೆ ವಧುವಿನ ಫೋಟೋಗಳು ಬಂದು ಇನ್ನಿಲ್ಲದ ಅವಾಂತರ ಸೃಷ್ಠಿಸಿದ ಘಟನೆ ನಡೆದಿದೆ. ಮದುವೆ ಮನೆಯಲ್ಲಿ ವರನ ಮೊಬೈಲ್ ಗೆ ಬಂದ ಮೂರು ಫೋಟೋಗಳನ್ನು ನೋಡಿ ಮದುವೆ ಬೇಡವೆಂದು ವರ ಹಠ ಹಿಡಿದ ಘಟನೆ ನಡೆದಿದೆ.ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದಲ್ಲಿ ಘಟನೆ ನಡೆದಿದೆ. ನಿಗದಿಯಾಗಿದ್ದ ಶೃತಿ ಹಾಗು ತಾರೇಶ್ ವಿವಾಹದಲ್ಲಿ ಈ ಘಟನೆ ನಡೆದಿದೆ. ಮದುವೆ ಛತ್ರಕ್ಕೆ ಬಂದು ಶಾಸ್ತ್ರ ಸಂಪ್ರದಾಯ ನೆರವೇರಿಸಿದ್ದ