ಬೆಂಗಳೂರು : ಸೆಕ್ಸ್ ಸಿನಿಮಾಗಳನ್ನು ನೋಡುವುದು ಅದರಲ್ಲೂ ಮುಖ್ಯವಾಗಿ ಪೋರ್ನ್ ಫಿಲ್ಮ್ ವೀಕ್ಷಿಸುವುದು ಕೆಟ್ಟ ಚಾಳಿ ಎಂಬ ಅಭಿಪ್ರಾಯವಿದೆ. ಇದನ್ನು ನೋಡಿದ ಪುರುಷರು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಹೇಳುತ್ತಾರೆ. ಆದರೆ ಈ ವಿಚಾರ ಸುಳ್ಳು ಎಂದು ಅಧ್ಯಯನವೊಂದು ತಿಳಿಸಿದೆ. ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ ಪೋರ್ನ್ ಫಿಲ್ಮ್ ನೋಡುವ ಪುರುಷರು ಮಹಿಳೆಯರನ್ನು ತಮಗೆ ಸಮಾನರಂತೆ ಕಾಣುತ್ತಾರೆ ಮತ್ತು ಅವರ ಸ್ತ್ರೀತ್ವಕ್ಕೆ ಗೌರವ ನೀಡುತ್ತಾರಂತೆ. ವೆಸ್ಟರ್ನ್ ಯೂನಿವರ್ಸಿಟಿ ನಡೆಸಿರುವ