ಮುಂಬೈ : ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂದು ಹೇಳುತ್ತಾರೆ. ಆದರೆ ಈ ಉಪ್ಪು ಇದೀಗ ಮನುಷ್ಯನ ಆರೋಗ್ಯವನ್ನು ಹಾಳು ಮಾಡುತ್ತದೆ ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ. ಹೌದು. ಐಐಟಿ ಬಾಂಬೆಯ ಇಬ್ಬರು ಸಂಶೋಧಕರ ತಂಡ ಭಾರತದ ಉಪ್ಪಿನ ಬ್ರಾಂಡ್ ಗಳ ಸುಮಾರು 24 ಕೆಜಿಯಷ್ಟು ಉಪ್ಪನ್ನು ತೆಗೆದುಕೊಂಡು ಪರೀಕ್ಷೆಗೊಳಪಡಿಸಿದೆ. ಈ ವೇಳೆ ಶೇಕಡ 63 ರಷ್ಟು ಉಪ್ಪಿನಲ್ಲಿ ಪ್ರಮಾಣದಲ್ಲಿ ಮೈಕ್ರೋ ಪ್ಲಾಸ್ಟಿಕ್ ಕಂಡು ಬಂದರೆ. ಇನ್ನು ಹೆಸರಾಂತ ಬ್ರಾಂಡಿನ ಉಪ್ಪಿನಲ್ಲಿ