ಜನರಲ್ಲಿ ಜೀವ ಭಯಕ್ಕೆ ಕಾರಣವಾಗಿದ್ದ ಗಂಡು ಚಿರತೆ ಕೊನೆಗೂ ಸೆರೆಯಾಗಿದೆ. ಆದರೆ ಇನ್ನೂ ಎರಡು ಚಿರತೆಗಳು ಇರುವ ಶಂಕೆಯಲ್ಲಿ ಜನರಿದ್ದಾರೆ.