ಉತ್ತರ ಕರ್ನಾಟಕd ಬಹುದಿನಗಳ ಬೇಡಿಕೆಯಾದ ಕಳಸಾ- ಬಂಡೂರಿ ಮಹಾದಾಯಿ ಹೋರಾಟ ಈಗಾಗಲೇ ಮೂರು ವರ್ಷ ಪೂರೈಸಿ ನಾಲ್ಕನೆ ವರ್ಷಕ್ಕೆ ಕಾಲಿಟ್ಟಿದೆ. ಹೋರಾಟ ಮಾತ್ರ ನಿರಂತರ ಮುಂದುವರೆದಿದೆ. ಆದರೆ ರೈತನ ಸಮಸ್ಯೆ ಈವರೆಗೂ ಬಗೆಹರಿದಿಲ್ಲ. ಇದರ ಬೆನ್ನಲ್ಲೆ ರೈತ ಬಂಡಾಯದ 38ನೇ ವರ್ಷಾಚರಣೆ ಹಿನ್ನಲೆಯಲ್ಲಿ ವಿಭಿನ್ನವಾಗಿ ಹೋರಾಟ, ವರ್ಷಾಚರಣೆ ಆಚರಿಸಲಾಯಿತು.