ಜೋರಾಗಿ ಬೀಸಿದ ಬಿರುಗಾಳಿ ಜತೆಗೆ ಸುರಿದ ಮಳೆಯಿಂದಾಗಿ ಕುದುರೆ ಹಾಗೂ ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.ಬಿರುಗಾಳಿ ಮಳೆಗೆ ಉರುಳಿ ಬಿದ್ದಿದೆ ಆಲದ ಮರ. ಈ ಆಲದ ಮರದ ಕೆಳಗಿದ್ದ 2 ಕುದುರೆಗಳು, 5 ಕುರಿಗಳು ಸಾವನ್ನಪ್ಪಿವೆ.ವಿಜಯಪುರ ಜಿಲ್ಲೆಯ ಚಾಂದಕವಟೆ ಗ್ರಾಮದ ಪರಮಾನಂದ ಹೈಸ್ಕೂಲು ಬಳಿ ಘಟನೆ ನಡೆದಿದೆ. ಆಲದ ಮರದ ಅಡಿಯಲ್ಲಿ ಆಶ್ರಯ ಪಡೆದಿದ್ದ ಅಲೆಮಾರಿಗಳಿಗೆ ಸೇರಿದ್ದ ಕುದುರೆ ಹಾಗೂ ಕುರಿಗಳು ಸಾವನ್ನಪ್ಪಿವೆ.4 ಕುದುರೆ ಹಾಗೂ ಓರ್ವ ಯುವಕ, ಓರ್ವ