ಗೃಹಿಣಿಯೊಬ್ಬರು ಕೊಲೆಗೀಡಾದ ಘಟನೆ ನಡೆದಿದೆ.ರದಕ್ಷಿಣೆ ಕಿರುಕುಳ ನೀಡಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.ಕಲಬುರಗಿಯ ಬ್ರಹ್ಮಪುರ ಬಡಾವಣೆಯ ಕೊಂಡೇದಗಲ್ಲಿಯಲ್ಲಿ ಈ ಘಟನೆ ನಡೆದಿದೆ. ರೀನಾ ಕೊಲೆಯಾದವರು.ಪತಿ ಬಹದ್ದೂರಸಿಂಗ್ ವರದಕ್ಷಿಣೆ ಕಿರುಕುಳ ನೀಡಿದ್ಧಾನೆ. ಹೀಗಂತ ರೀನಾಳ ತಾಯಿ ಭವಾನಿಬಾಯಿ ಠಾಕೂರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.ನಾಲ್ಕು ವರ್ಷಗಳ ಹಿಂದೆ ರೀನಾ-ಬಹದ್ದೂರ ಸಿಂಗ್ ಮದುವೆಯಾಗಿತ್ತು. ಆಗ ಮದುವೆ ವೇಳೆ 50 ಗ್ರಾಂ ಬಂಗಾರ ನೀಡಲಾಗಿತ್ತು. ಆದರೆ ಕಾರು