ದೇಶದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಇಮ್ಮಡಿಯಾಗುತ್ತಿದ್ದು, ಅದನ್ನು ತಡೆಗಟ್ಟಲು ನದಿ ಜೋಡನೆ ಕಾರ್ಯ ಅವಶ್ಯವಾಗಿದೆ.ನದಿ ಜೋಡಣೆ ಈ ಪರಿಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು ಬೆಳಗಾವಿ ಇನ್ಸಿಟ್ಯೂಟ್ ಆಫ್ ಇಂಜಿನಿಯರ್ಸ್ ಲೋಕಲ್ ಅಧ್ಯಯನ ಕೇಂದ್ರವು ಸೆಪ್ಟೆಂಬರ್ 14 ಮತ್ತು 15ರಂದು ವಾಟರ್ ಮ್ಯಾನೇಜಮೆಂಟ್ ಥ್ರೋ ಇಂಟರ್ ಬೇಸಿನ್ ಟ್ರಾನ್ಸ್ಪರ್ ಎಂಬ ವಿಷಯದ ಮೇಲೆ ರಾಷ್ಟ್ರ ಮಟ್ಟದ ಸೇಮಿನಾರ್ ನ್ನು ಆಯೋಜಿಸಿದೆ. ಹೀಗಂತ ಎಸ್.ಜಿ ಬಾಳೆಕುಂದ್ರಿ ಕಾಲೇಜು ಪ್ರಿನ್ಸಿಪಲ್ ಎಂದು ಸಿದ್ರಾಮಪ್ಪಾ ಇಟ್ಟಿ ಹೇಳಿದ್ದಾರೆ.ನೀರು