ಬೆಂಗಳೂರು: ರಾಜಧಾನಿಯ ಲೋಕಾಯುಕ್ತರ ಕಚೇರಿಯಲ್ಲೇ ತಮ್ಮ ತಂದೆಗೆ ಚೂರಿಯಿಂದ ದುಷ್ಕರ್ಮಿಯೊಬ್ಬ ಇರಿದಿದ್ದಾನೆ ಎಂಬ ಸುದ್ದಿ ಕೇಳಿಯೂ ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಪುತ್ರ ಡಾ. ರವಿಶಂಕರ್ ತಮ್ಮ ಕರ್ತವ್ಯ ನಿಭಾಯಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.