ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿದವರಿಂದ ದಂಡ ವಸೂಲಿ ಮಾಡಲಾಗುತ್ತಿದೆ. ಜಿಲ್ಲಾ ಕೇಂದ್ರ ರಾಮನಗರದಲ್ಲಿ ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿ ಓಡಾಡುತ್ತಿರುವವರನ್ನು ತಡೆದು ನಗರಸಭೆ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ.ಬೆಳ್ಳಂಬೆಳ್ಳಿಗೆ ಕೋವಿಡ್-19 ನಿಯಮಗಳನ್ವಯ ಕಾರ್ಯಾಚರಣೆಗೆ ಇಳಿದಿರುವ ಅಧಿಕಾರಿಗಳು ತಲಾ 100 ರೂ. ದಂಡದಂತೆ ಒಂದು ಗಂಟೆಯಲ್ಲಿ 15 ಪ್ರಕರಣಗಳ ಮೂಲಕ ಒಟ್ಟು 1500 ದಂಡ ಸಂಗ್ರಹಿಸಿದ್ದಾರೆ. ಒಟ್ಟು 25 ಸಾವಿರಕ್ಕೂ ಅಧಿಕ ದಂಡ ವಸೂಲಿ ಮಾಡಿದ್ದಾರೆ.ತಂಡಗಳನ್ನು ರಚಿಸಿಕೊಂಡು ರಸ್ತೆಗಿಳಿದಿರುವ ಅಧಿಕಾರಿಗಳು, ವಿವಿಧ ಪ್ರದೇಶಗಳಲ್ಲಿ