ಭಕ್ತರ ಆರಾಧ್ಯ ದೈವವಾಗಿರುವ ತಿರುಮಲದ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ಮುಕೇಶ್ ಅಂಬಾನಿ ಮಾಲೀಕತ್ವದ ಕಂಪನಿ ಬೃಹತ್ ಮೊತ್ತದ ದೇಣಿಗೆ ನೀಡಿದೆ.ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯಿಂದ ತಿರುಮಲದ ವೆಂಕಟೇಶ್ವರ ದೇವಾಲಯಕ್ಕೆ 1.1 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್ ಈ ಹಣವನ್ನು ಬಳಕೆ ಮಾಡಲಿದೆ ಎಂದು ಕಂಪನಿ ಹೇಳಿದೆ. ದೇವಸ್ಥಾನದ ಅಧಿಕಾರಿಗೆ ಕಂಪನಿಯ ಅಧಿಕಾರಿಯೊಬ್ಬರು 1.1 ಕೋಟಿ ಮೌಲ್ಯದ ಡಿಡಿ ನೀಡಿದ್ದಾರೆ.ಆರ್ ಐ ಎಲ್ ನೀಡಿರುವ 1.1