ಹೈಟೆಕ್ ಕಳ್ಳಿಯೊಬ್ಬಳು ಮಳ್ಳಿ ಥರ ನಟಿಸಿ ವ್ಯಾಪಾರಿಗಳಿಂದ ಸಾವಿರಾರು ರೂಪಾಯಿ ಪಡೆದುಕೊಂಡು ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.ಅಪರಿಚಿತ ಮಹಿಳೆಯೊಬ್ಬಳು ನಾನು ಆಹಾರ ಇಲಾಖೆಯಿಂದ ಬಂದಿರುವುದಾಗಿ ಪತ್ರಿ ಅಂಗಡಿ, ಹೋಟೆಲ್ ಗಳಿಗೆ ಹೋಗಿ ಲೈಸನ್ಸ್ ಮಾಡಿಸಿ ಇಲ್ಲವಾದರೆ ನಿಮ್ಮ ಅಂಗಡಿಗಳನ್ನು ಸೀಜ್ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಪ್ರತಿ ಅಂಗಡಿಯಿಂದ ತಲಾ 2000 ರೂ. ಪಡೆದು ವಂಚಿಸಿದ್ದಾಳೆ.ಮಂಡ್ಯ ಕಿಕ್ಕೇರಿ ಪಟ್ಟಣದಲ್ಲಿ ಈಕೆಯನ್ನು ಸಾರ್ವಜನಿಕರು ವಿಚಾರಣೆ ನೆಡಸಿದಾಗ ಯಾವೋದು ಎನ್ ಜಿ ಓ ದಿಂದ