ಲಾಕ್ ಡೌನ್ ಸಡಿಲಿಕೆಯಿಂದ ಮದ್ಯದ ಅಂಗಡಿಗಳು ಬಹುತೇಕ ಪ್ರದೇಶಗಳಲ್ಲಿ ಓಪನ್ ಆಗುತ್ತಿವೆ. ಒಂದುವರೆ ತಿಂಗಳಿಂದ ಗಂಟಲಿಗೆ ಎಣ್ಣೆ ಬಿದ್ದಿಲ್ಲ. ಹಿಂದಿನ ಅಷ್ಟೂ ದಿನಗಳ ಎಣ್ಣೆಯನ್ನು ಒಮ್ಮೇಲೆ ಖರೀದಿಸಿ ಬಾಯಿಗೆ ಸುರಿದುಕೊಳ್ಳೋಕೆ ಮುಂದಾಗಲಿದ್ದ ಕೆಲವು ಕುಡಕರ ಆಸೆಗೆ ಸರಕಾರ ತಣ್ಣೀರು ಎರಚಿದೆ.ಕೊರೊನಾ ವೈರಸ್ ಆತಂಕ ಹೆಚ್ಚಿರುವ ಕಂಟೈನ್ ಮೆಂಟ್ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಎಣ್ಣೆ ಸಿಗೋದಿಲ್ಲ. ಈ ಪ್ರದೇಶದಲ್ಲಿ ನಿಮ್ಮ ಮನೆ ಇದ್ದರೆ ನೀವು ಕುಡಿಯೋ ಆಸೆಯನ್ನು ಇನ್ನೊಂದಿಷ್ಟು ದಿನ ಕೈಬಿಡಿ.ಇನ್ನು,