ನರೇಂದ್ರ ಮೋದಿ ಜೀರೋ ಕ್ಯಾಂಡಲ್ ಬಲ್ಪ್. ಹೀಗಂತ ಮಲ್ಲಿಕಾರ್ಜುನ ಖರ್ಗೆ ಕುಟುಕಿದ್ದೇ ತಡ, ಈ ಕುರಿತು ವಾಗ್ಯುದ್ಧ ಜೋರಾಗಿ ನಡೆಯುತ್ತಿದೆ. ಪ್ರಧಾನಿ ಮೋದಿಯವರು ಏನು? ಅವರ ಸಾಧನೆ ಏನು? ಅವರ ಪ್ರಕಾಶ ಜಗತ್ತಿಗೆ ಬೆಳಕು ಕೊಡುತ್ತಿದೆ. ನರೇಂದ್ರ ಮೋದಿಯವರು ತೌಸಂಡ್ ವೋಲ್ಟಿನ ಲೈಟ್. ಖರ್ಗೆ ರಾಜಕೀಯವಾಗಿ ಆರಿದ ದೀಪ. ಕತ್ತಲಲ್ಲಿದ್ದಾರೆ, ಸೋತಿದ್ದಾರೆ. ಹೀಗಂತ ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಖರ್ಗೆಯವರನ್ನು ಕಾಂಗ್ರೆಸ್ ನವರು ಕನಿಷ್ಠ ರಾಜ್ಯಸಭೆ,