ತಡರಾತ್ರಿ ಸಂಭವಿಸಿದ ಬೆಂಕಿ ಅವಘಡಕ್ಕೆ ಬೈಕ್ ಮಾಲೀಕರು ನಲುಗಿದ್ದರೆ, ಸೈಕಲ್ ಸವಾರರು ಆತಂಕಗೊಂಡಿದ್ದಾರೆ.ಅಗ್ನಿ ಅವಘಡ ಸಂಭವಿಸಿ ದ್ವಿಚಕ್ರ ವಾಹನಗಳು ಸುಟ್ಟು ಕರಕಲಾದ ಘಟನೆ ತಡರಾತ್ರಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹರಿದೇವನಗಲ್ಲಿಯಲ್ಲಿ ನಡೆದಿದೆ. ಘಟನೆಯಲ್ಲಿ ಒಟ್ಟು 7 ಬೈಕ್, 3 ಸೈಕಲ್ ಬೆಂಕಿಗೆ ಆಹುತಿಯಾಗಿವೆ.ಬೆಂಕಿಗಾಹುತಿಯಾದ ಬೈಕ್ ಗಳು ರಸ್ತೆ ಪಕ್ಕದ ಲೈಟ್ ಕಂಬದ ಬಳಿ ನಿಲ್ಲಿಸಿಡಲಾಗಿತ್ತು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವ ಶಂಕೆ ವ್ಯಾಕ್ತವಾಗಿದ್ರೆ, ಇನ್ನು ಕೆಲವರು ಇದು