ಬೆಂಗಳೂರು : ಪ್ರಶ್ನೆ : ನನಗೆ 32 ವರ್ಷ ಮತ್ತು ವಿಚ್ಛೇದಿತೆ. ಅಶ್ಲೀಲ ಚಿತ್ರಗಳ ವೀಕ್ಷಣೆ ಚಟಕ್ಕೆ ಬಿದ್ದಿದ್ದೇನೆ. ಒಂದು ದಿನಕ್ಕೆ, ತಿಂಗಳಲ್ಲಿ ಒಂದು ಬಾರಿ ನೋಡುತ್ತಿದ್ದವಳಿಗೆ ಪ್ರತಿದಿನ ವೀಕ್ಷಿಸುವಂತಾಗಿದೆ. ಇದರಿಂದ ನನ್ನ ಆರೋಗ್ಯ, ಕೆಲಸ, ವೈಯಕ್ತಿಕ ಜೀವನದ ಮೇಲೆ ಪರಿಣಾಮ ಆಗಿದೆ. ಅಶ್ಲೀಲ ಚಿತ್ರ ವೀಕ್ಷಿಸದಿದ್ದರೆ ವಿಶ್ರಾಂತಿಯಿಲ್ಲ ಎಂದೆನಿಸುತ್ತದೆ. ಈ ಚಟದಿಂದ ಹೊರಬರಲು ಏನು ಮಾಡಲಿ? ಉತ್ತರ: ನಿಮಗೆ ಇದೊಂದು ಚಟ, ಇದರಿಂದ ಹೊರಬರಬೇಕೆಂದು ಅನಿಸಿದೆಯಲ್ಲ ಅದಕ್ಕೆ ಮೆಚ್ಚಬೇಕು.