ಬೆಂಗಳೂರು:ನಾನೊಬ್ಬ ಅವಿವಾಹಿತ ಹುಡುಗ. ಎರಡು ವರ್ಷದ ಹಿಂದೆ ನನ್ನ ಬಾಲ್ಯದ ಗೆಳತಿಯ ಜತೆ ಸಂಪರ್ಕ ಬೆಳೆಯಿತು. ಅವಳಿಗೆ ಈಗಾಗಲೇ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಅವಳ ಮೇಲೆ ನನಗೆ ಪ್ರೀತಿ ಹುಟ್ಟಿ ನಾವಿಬ್ಬರೂ ಡೇಟಿಂಗ್ ಕೂಡ ಮಾಡಿದ್ದೇವೆ.