ಶೀಘ್ರ ಸ್ಖಲನ, ಸ್ವಪ್ನ ದೋಷ ಮೊದಲಾದವುಗಳು ಪುರುಷರನ್ನು ಇನ್ನಿಲ್ಲದಂತೆ ಕಾಡುತ್ತವೆ. ಹಾಸಿಗೆಯಲ್ಲಿ ತನ್ನ ಪ್ರತಾಪ, ಆರ್ಭಟ ತೋರದ ಗಂಡನ ಬಗ್ಗೆ ಪತ್ನಿ ಇನ್ನಿಲ್ಲದಂತೆ ಬೇಸರ ಮಾಡಿಕೊಳ್ಳುವುದೂ ಇದೆ. ಆಕೆಯನ್ನು ದೀರ್ಘಕಾಲದ ವರೆಗೆ ಹೇಗೆ ರತಿಸುಖ ನೀಡಬೇಕೆಂಬುದಕ್ಕೆ ಕೆಲವೊಂದು ಟಿಪ್ಸ್ ಇಲ್ಲಿವೆ. ಸಮ್ಮಿಳನ ಸಂದರ್ಭದಲ್ಲಿ ಯಾವುದಕ್ಕೂ ಆತುರ ತೋರಬೇಡಿ. ಗಡಿಬಿಡಿ ಹಾಗೂ ಉದ್ವೇಗದಿಂದ ಶೀಘ್ರ ವೀರ್ಯಸ್ಖಲನವಾಗುತ್ತದೆ ಎಂಬುದು ನೆನಪಿಡಿ. ಹಸ್ತಮೈಥುನ ಮಾಡಿಕೊಂಡಿದ್ದರೆ ಅದರಿಂದ ಏನೂ ಹಾನಿ ಇಲ್ಲ. ಪುರುಷರ ಗುಪ್ತಾಂಗದ ಮಣಿ