ಬೆಂಗಳೂರು: ಇಂದು ಈ ಸಾಲಿನ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.ಕೊರೋನಾ ಕಾರಣದಿಂದ ತಡವಾಗಿ ಪರೀಕ್ಷೆ ನಡೆದಿತ್ತು. ಭವಿಷ್ಯದ ಆತಂಕದಲ್ಲಿದ್ದ ವಿದ್ಯಾರ್ಥಿಗಳಿಗೆ ಕೊನೆಗೂ ಪರೀಕ್ಷೆ ಮುಗಿದು ಫಲಿತಾಂಶದ ನಿರೀಕ್ಷೆ ಶುರುವಾಗಿದೆ.ಇಂದು ಮಧ್ಯಾಹ್ನ 12 ಗಂಟೆಗೆ ಆನ್ ಲೈನ್ ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ. ಅದಕ್ಕಾಗಿ ನೀವು karresults.nic.in ಎಂಬ ವೆಬ್ ವಿಳಾಸವನ್ನು ಕ್ಲಿಕ್ ಮಾಡಿ ಕರ್ನಾಟಕ ಪಿಯು ರಿಸಲ್ಟ್ 2020 ಎಂಬುದನ್ನು ಕ್ಲಿಕ್ ಮಾಡಿ. ಹೊಸ