ಶಸ್ತ್ರಚಿಕಿತ್ಸೆ ಇಲ್ಲದೆ ತೂಕ ಇಳಿಸಿಕೊಳ್ಳುವ ನೂತನ ಚಿಕಿತ್ಸಾ ವಿಧಾನ ಈಗ ಬೆಂಗಳೂರು ನಗರದಲ್ಲಿ ಲಭ್ಯವಿದೆ. ಈ ನೂತನ ರೀತಿಯ ಚಿಕಿತ್ಸಾ ವಿಧಾನದ ಸಂಶೋಧಕ ಹಾಗೂ ಜೀರ್ಣಾಂಗ ರೋಗ ತಜ್ಞ ಡಾ ಮೊನೊಯೀಲ್ ಗಾಲ್ವೋ ಅವರು ಬೆಂಗಳೂರಿನ ಟ್ರಸ್ಟ್ವೆಲ್ ಆಸ್ಪತ್ರೆಯಲ್ಲಿ ರಾಜ್ಯದ ವೈದ್ಯರಿಗೆ ನೇರ ಪ್ರದರ್ಶನದ ಮೂಲಕ ತರಬೇತಿ ನೀಡಿದ್ದಾರೆ.