ಮಂಗಳೂರು: ಮಂಗಳೂರು ಚಲೋ ರ್ಯಾಲಿ ನಡೆಸುತ್ತಿರುವ ಬಿಜೆಪಿ ವಿರುದ್ಧ ಹುಚ್ಚ ವೆಂಕಟ್ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರು ಗಡಿ ದಾಟಲೂ ಪ್ರತಿಭಟನಾಕಾರರಿಗೆ ಅವಕಾಶ ಕೊಡಬೇಡಿ ಎಂದು ವೆಂಕಟ್ ಗುಟುರು ಹಾಕಿದ್ದಾರೆ. ಮಂಗಳೂರು ಜನ ಅಂದ್ರೆ ಎಲ್ಲರೂ ಧ್ವೇಷಿಸೋ ಹಾಗೆ ಮಾಡ್ಬೇಡಿ. ಈ ಪ್ರತಿಭಟನೆ ಮಾಡೋರನ್ನು ಮಂಗಳೂರು ಬಾಗಿಲು ದಾಟಕ್ಕೂ ಅವಕಾಶ ಕೊಡ್ಬೇಡಿ. ನನ್ನ ಅಭಿಮಾನಿಗಳು ಅಲ್ಲಿ ಯಾರಾದ್ರೂ ಇದ್ರೆ ನನ್ನ ಮಾತು ಕೇಳಿ ಎಂದು ಹುಚ್ಚ ವೆಂಕಟ್ ಹೇಳಿಕೊಂಡಿದ್ದಾರೆ.ಇನ್ನೊಂದೆಡೆ ರ್ಯಾಲಿ ನಡೆಸುತ್ತಿರುವ