ಗೃಹಜ್ಯೋತಿ ಯೋಜನೆಗೆ ಭಾರಿ ಜನಬೆಂಬಲ ವ್ಯಕ್ತವಾಗಿದೆ. ಪ್ರತಿ ಮನೆಗೆ ೨೦೦ ಯೂನಿಟ್ ಫ್ರೀ ಕರೆಂಟ್ ನೀಡುವ ಗೃಹಜ್ಯೋತಿ ಯೋಜನೆ ಇದಾಗಿದ್ದು,ಕಳೆದ ಏಳು ದಿನಗಳ ಹಿಂದೆ ಆರಂಭ ಆಗಿದ್ದ ಗೃಹಜ್ಯೋತಿ ಅರ್ಜಿಯನ್ನ ಸೇವಾ ಸಿಂಧು ಪೊರ್ಟಲ್ ಮೂಲಕ ಅರ್ಜಿ ಸಲ್ಲಿಕೆ ಅವಕಾಶ ನೀಡಲಾಗಿದೆ.ಮೊಬೈಲ್ ಲ್ಯಾಪ್ಟಾಪ್ ಕಂಪ್ಯೂಟರ್ ನಲ್ಲೂ ಸಹ ಅರ್ಜಿ ಸಲ್ಲಿಕ್ಕೆ ಅವಕಾಶ ಇದೆ.ಕಳೆದ ಭಾನುವಾರದಿಂದ ಆರಂಭ ಆಗಿದ್ದ ಅರ್ಜಿ ಸಲ್ಲಿಕ್ಕೆಗೆ ಭಾನುವಾರದಿಂದ ಸರ್ವರ್ ಸಮಸ್ಯೆ ಗ್ರಾಹಕರು ಎದುರಿಸಿದ್ದಾರೆ. ಆದರೆ